| News & Events |
|
Pages
1
|
|
|
|
ಕೈಲಾಸ-ಮಾನಸ ಸರೋವರ ಯಾತ್ರೆ
|
ಶ್ರೀ ಶ್ರೀ ಶ್ರೀ ನೃಸಿಂಹಾಶ್ರಮ ಮಹಾಸ್ವಾಮಿಗಳವರು ಸಮಸ್ತ ಶಿಷ್ಯಕೋಟಿಯ ಕಲ್ಯಾಣಕ್ಕಾಗಿ ,
ದಿವ್ಯವಾದ ಹಾಗೂ ಕಷ್ಟಕರವಾದ ಕೈಲಾಸ-ಮಾನಸ ಸರೋವರ ಯಾತ್ರೆಯನ್ನು (ದಿನಾಂಕ ೦೨-೦೬-೨೦೦೯ ರಿಂದ
೨೨-೦೬-೨೦೦೯ ರವರೆಗೆ) ಯಶಸ್ವಿಯಾಗಿ ಪೂರೈಸಿರುತ್ತಾರೆ. ಶ್ರೀ ಮಠದ ಶಿಷ್ಯರೊಡಗೂಡಿ ಬೆಂಗಳೂರು,
ನವದೆಹಲಿ,ನೇಪಾಳದ ಮೂಲಕ ಯಾತ್ರೆಯನ್ನು ಕ್ಷೇಮಕರವಾಗಿ ಪೂರೈಸಿರುತ್ತಾರೆ.
|
| |
ಚೈತ್ರ ಶುಕ್ಲ ನವಮಿ ಶುಕ್ರವಾರ ದಿನಾಂಕ 03-04-2009ರಿಂದ ಶ್ರಿ ಮಹಾಗಣಪತಿ ಹವನದೊಂದಿಗೆ ಮತ್ತು
ಸಂಹಿತಾಯಾಗಗಳಿಂದ ಮೊದಲ್ಗೊಂಡು ಚೈತ್ರ ಕೃಷ್ಣ ಪಾಡ್ಯ ಶುಕ್ರವಾರದಂದು 10-04-2009ರಂದು
ದಶಕುಂಡಗಳಲ್ಲಿ ಕೋಟಿ ಗಾಯತ್ರಿ ಮಹಾಯಾಗ ನೂರಾರು ಋತ್ವಿಜರೊಂದಿಗೆ ಶ್ರಿ ಶ್ರಿ ನೃಸಿಂಹಾಶ್ರಮ
ಸ್ವಾಮಿಗಳವರ ಸಾನ್ನಿಧ್ಯದಲ್ಲಿ ಪೂರ್ಣಾಹುತಿಗೊಳ್ಳಲಿದೆ. ಸ್ಥಳ: ಶ್ರೀಮಠ ಬಾಳೇಕುದ್ರು,
ಹಂಗಾರಕಟ್ಟೆ.
|
|
| |
ಶ್ರಿ ಶ್ರಿ ಶ್ರಿ ನೃಸಿಂಹಾಶ್ರಮ ಸ್ವಾಮಿಗಳವರ ಗುರುವಂದನಾ ಸಮಾರಂಭ
ದಿನಂಕ 07-12, ಜನವರಿ, 2009
ಸ್ಥಳ: ಶ್ರಿ ಶ್ರಿಂಗೀರಿ ಶಂಕರ ಮಠ, ಶಂಕರಪುರಂ, ಬೆಂಗಳೂರು-೪.
|
ಸಂಪರ್ಕಿಸಿ: ಶ್ರಿ ಶಾನಕಟ್ಟು ಪುಟ್ರಾಯ ಭಟ್(9448906225)
ಆಹ್ವಾನ ಪತ್ರಿಕೆ
ಬಿನ್ನಹ:
 |
| |
| ಋಗ್ಸಂಹಿತಾಹೋಮದ
ಪೂರ್ಣಾಹುತಿ
ಕಾರ್ಯಕ್ರಮ |
ಶ್ರಿ ಕುಮಾರ ಸುಬ್ರಮಣ್ಯ ದೇವಸ್ಥಾನ, ಕಡವಾಸೆಯಲ್ಲಿ ನೆಡೆಯಲಿರುವ ಋಗ್ಸಂಹಿತಾಹೋಮದ ಪೂರ್ಣಹುತಿ
ಕರ್ಯಕ್ರಮಕ್ಕೆ ಶ್ರೀಗಳು ಭೀಟಿ ನೀಡಲಿದ್ದಾರೆ. |
| |
|